ಉರ್ಸುಲಾ ಕ್ರೋಬೆರ್ ಲೆ ಗುಯಿನ್ ( ಅಕ್ಟೋಬರ್ 21, 1929 - ಜನವರಿ 22, 2018) ಒರ್ವ ಅಮೇರಿಕದ ಕಾದಂಬರಿಗಾರ್ತಿ. ಅವರು ಕವಿತೆ, ಮಕ್ಕಳ ಪುಸ್ತಕಗಳು, ಪ್ರಬಂಧಗಳು ಮತ್ತು ಸಣ್ಣ ಕಥೆಗಳು, ಕಾಲ್ಪನಿಕ ಮತ್ತು ವೈಜ್ಞಾನಿಕ ಕಾದಂಬರಿಗಳನ್ನು ಬರೆದಿದ್ದಾರೆ. 2016 ರಲ್ಲಿ, ದಿ ನ್ಯೂಯಾರ್ಕ್ ಟೈಮ್ಸ್ ಅವರನ್ನು "ಅಮೆರಿಕಾದ ಅತ್ಯುತ್ತಮ ವೈಜ್ಞಾನಿಕ ಕಾಲ್ಪನಿಕ ಬರಹಗಾರ್ತಿ" ಎಂದು ವರ್ಣಿಸಿತ್ತು , ಆದರು ಅವರು "ಅಮೆರಿಕದ ಕಾದಂಬರಿಗಾರ್ತಿ" ಎಂದು ಕರೆಸಿಕೊಳ್ಳಲು ಬಯಸುತ್ತಿದ್ದರು. ಅವರು ಬೂಕರ್ ಪ್ರಶಸ್ತಿ ವಿಜೇತರು ಮತ್ತು ಇತರ ಲೇಖಕರ ಮೇಲೆ ಪ್ರಭಾವ ಬೀರಿದ್ದರು. ಸಲ್ಮಾನ್ ರಶ್ದಿ, ಡೇವಿಡ್ ಮಿಚೆಲ್ ಮುಂತಾದ ಲೇಖಕರ ಮೇಲೆ ಬಹಳ ಪ್ರಭಾವ ಬೀರಿದ್ದರು. ಉರ್ಸುಲಾ ಕ್ರೋಬೆರ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ ಆಲ್ಫ್ರೆಡ್ ಲೂಯಿಸ್ ಕ್ರೋಬೆರ್ ಮತ್ತು ಲೇಖಕಿ ಥಿಯೋಡೋರಾ ಕ್ರ್ಯಾಕಾವ್ ಅವರ ಮಗಳಾಗಿದ್ದಳು . === ಮರಣ === ಲೆ ಗುಯಿನ್ ಜನವರಿ 22, 2018 ರಂದು ಪೋರ್ಟ್ಲ್ಯಾಂಡ್ನಲ್ಲಿ 88 ನೇ ವಯಸ್ಸಿನಲ್ಲಿ ನಿಧನರಾದರು. == ಟಿಪ್ಪಣಿ == == ಉಲ್ಲೇಖಗಳು == == ಹೆಚ್ಚಿನ ಓದಿಗಾಗಿ == , (2006). . : (1st .). , : . , , ., " . : " ( , 2000) , , & . , , : , 1990–2001 (, , & : , 2002 [ , . 7]) , (2005). . : (1st .). : . , , : 50 ( : , 1996) , , . , . ., (, : , 1993). 0-87249-869-70-87249-869-7. , & , , . ' " " ( : , 2005) , . ' : . (1997). (2001 .) , , , . ., & , . ., , : ' ( & : , 1969; 2nd ., 1980; 3rd ., 1996) , ., : ' ( & : , 1988) , , ., : ' (, : , 1995) , , (: -, 2007) , , & , , , : . ( , : , 1997) , ., : . (: , 2001) , . ., ., (, : , 1999 [ 79]) , , : ( : , 2000) , , : , , (, : & , 1995) , ., : . (: , 1998 [ ]) == ಬಾಹ್ಯ ಕೊಂಡಿಗಳು == 2016-07-09 ವೇಬ್ಯಾಕ್ ಮೆಷಿನ್ ನಲ್ಲಿ. ಟೆಂಪ್ಲೇಟು: ಉರ್ಸುಲಾ ಕ್ರೋಬೆರ್ ಲೆ ಗುಯಿನ್ ಟೆಂಪ್ಲೇಟು: . . ಐ ಎಮ್ ಡಿ ಬಿನಲ್ಲಿ ಟೆಂಪ್ಲೇಟು: Congressಟೆಂಪ್ಲೇಟು: ಇಂಟರ್ವ್ಯೂಗಳು ಟೆಂಪ್ಲೇಟು:Hour25Hour 25 , ( 17, 2005). " ". . " : ". . 2017-12-12. 2018-01-24. () : 1992 2017-12-25 ವೇಬ್ಯಾಕ್ ಮೆಷಿನ್ ನಲ್ಲಿ., 2001 2017-12-25 ವೇಬ್ಯಾಕ್ ಮೆಷಿನ್ ನಲ್ಲಿ. " 60: ", 1997. 20 . ಭಾಷಣಗಳು " ' : ' ' '". . 20, 2014. " . ". . 20, 2014.